Surprise Me!

Lok Sabha Elections 2019 : ಸುಮಲತಾ ಭಾಷಣ ಮಾಡುವಾಗ ಮಂಡ್ಯದಲ್ಲಿ ಕೇಬಲ್ ಕಟ್ | ಕಾರಣ?

2019-03-20 691 Dailymotion

Lok Sabha Election 2019 : Sumalatha Ambareesh spoke about cable cut issue in Mandya during her election campaign. During Sumalatha speech, whole Mandya faced Cable problem<br /><br />ನಟಿ ಸುಮಲತಾ ಅಂಬರೀಶ್ ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಮಂಡ್ಯದ ಸಿಲ್ವರ್ ಜುಬ್ಲಿ ಪಾರ್ಕ್ ನಲ್ಲಿ ಬೃಹತ್ ಕಾರ್ಯಕ್ರಮ ನಡೆಯಿತು. ಸಮಾವೇಶವನ್ನು ಉದ್ದೇಶಿಸಿ ಸುಮಲತಾ ಮಾತನಾಡಿದರು. ಆದರೆ ಈ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಮಂಡ್ಯದಲ್ಲಿ ಕರೆಂಟ್ ಇರಲಿಲ್ಲವಂತೆ<br />

Buy Now on CodeCanyon